Diesel ಬೆಲೆ 8 ರೂಪಾಯಿ ಒಂದೇ ಸಲ ಇಳಿಸಿದ Arvind Kejriwal | Oneindia Kannada

2020-07-31 563

ದೆಹಲಿಯಲ್ಲಿ ಡೀಸೆಲ್ ಬೆಲೆ, ಪೆಟ್ರೋಲ್ ಬೆಲೆಗಿಂತ ಹೆಚ್ಚಾಗಿದೆ. ಇದರಿಂದ ಅಗತ್ಯ ವಸ್ತು ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನರಿಗೆ ಡೀಸೆಲ್ ಬೆಲೆ ಏರಿಕೆ ಬಿಸಿ ತಪ್ಪಿಸಲು ದೆಹಲಿ ಸರ್ಕಾರ VAT ಕಡಿತಗೊಳಿಸಿದೆ.

diesel prices in delhi has reduced by 8 rupees